For Admissions : 9900545105 / 8050067105 / 9972878128

Sairam Pre University Engineering

Kannada Rajyotsava Celebrations

ಶ್ರೀ ಸಾಯಿರಾಮ್ ಪದವಿ ಪೂರ್ವ ಕಾಲೇಜು, ಆನೇಕಲ್ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀನಾರಾಯಣ ಆಚಾರ್, ಆಧ್ಯಾತ್ಮಕ ಚಿಂತಕರು ಆಗಮಿಸಿದ್ದರು; ಸಮಾರಂಭದಲ್ಲಿ ಡಾ. ಷಡಕ್ಷರಪ್ಪ, ಪ್ರಾಂಶುಪಾಲರು ಶ್ರೀ ಸಾಯಿರಾಮ್ ತಾಂತ್ರಿಕ ಮಹಾವಿದ್ಯಾಲಯ; ಶ್ರೀ ಆನಂದ ರಾಜು‌. ಕೆ, ಪ್ರಾಂಶುಪಾಲರು ಶ್ರೀ ಸಾಯಿರಾಮ್ ಪದವಿ ಪೂರ್ವ ಕಾಲೇಜು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪುಷ್ಪನಮನ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. “ಸುಸ್ಥಿರ ಅಭಿವೃದ್ಧಿಯ ಗುರಿಗಳು” ವಿಷಯಕ್ಕೆ ಸಂಬಂಧಿಸಿದ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮತ್ತು ಕೊನೆಯದಾಗಿ ರಾಷ್ಟ್ರಗೀತೆಯ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

  • Founder
  • Chairman's
  • Message

Founder

Chairman's

Message
Founder Chairman's Message

The Sairam Group of Institutions had a humble beginning in the year 1989 with the start of Sai Matriculation Higher Secondary School in Chennai with just 137 students

An Opportunity that Leads You Through

A Different Path

Srisairam Pre-University College